ಎಂಟೆದೆ ಭಂಟ ಚಿತ್ರವು ೧೯೯೨ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಡಿ.ರಾಜೇಂದ್ರಬಾಬುರವರು ನಿರ್ದೇಶಿಸಿದ್ದಾರೆ. ಹೆಚ್.ಎನ್.ಮಾರುತಿರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. ಹಂಸಲೇಖರವರು ಈ ಚಿತ್ರಕ್ಕೆ ಸಂಗೀತಾ ನಿರ್ದೇಶನ ನೀಡಿದ್ದಾರೆ. ಈ ಚಿತ್ರದಲ್ಲಿ ಅಂಬರೀಶ್ ನಾಯಕನ ಪಾತ್ರದಲ್ಲಿ ಮತ್ತು ರಜಿನಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. == ಚಿತ್ರದ ನಟ-ನಟಿಯರು == ಅಂಬರೀಶ್ ರಜಿನಿ ವಜ್ರಮುನಿ ವನಿತಾವಾಸು